ತುಂಗಭದ್ರ ಕಾಲುವೆಗೆ ನೀರು ಬಿಡುಗಡೆ

ಬಳ್ಳಾರಿ: ತುಂಗಭದ್ರ ಜಲಾಶಯದ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಗೆ ಇಂದು ನೀರು ಬಿಡುಗಡೆ.ರೈತರಲ್ಲಿ ಹರ್ಷ, ಗಣಿನಾಡಿನಲ್ಲಿ ಗರಿಗೆದರಲಿದೆ ಕೃಷಿ ಚಟುವಟಿಕೆ