ತುಂಗಭದ್ರಾ ಪುಷ್ಕರಣಿ ಪವಿತ್ರ ಅವಧಿ

ರಾಯಚೂರು ನ ೫:- ಪವಿತ್ರ ತುಂಗಭದ್ರಾ ನದಿಗೆ ಪುಷ್ಕರಣಿ ಕಾಲ. ನ ೨೦ ರಿಂದ ಡಿ ೧ ರ ವರಿಗೆ. ಮಂತ್ರಾಲಯ ಸ್ವಾಮಿ ಮಠದಿಂದ ವಿವಿಧ ಪೂಜೆ. ದಿ ೨೦ ರಂದು ಮೆರವಣಿಗೆ. ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪೂಜೆ ಕೈಂಕರ್ಯ ನಡೆಸಲಾಗುತ್ತದೆ ಎಂದ ಶ್ರೀ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ಶ್ರೀ ಪಾದಂಗಳವರು ಹೇಳಿದರು.