ತಿಲಕ್ ನಗರದ ಮನೆಯಲ್ಲಿ ಉಗ್ರಗಾಮಿ ಸೆರೆ

ಖಚಿತ ಮಾಹಿತಿ ಮೇರೆಗೆ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿನ ತಿಲಕ್ ನಗರದ ಮನೆ ಮೇಲೆ ದಾಳಿದ ಸಿಸಿಬಿಯ ೩೦ ಅಧಿಕಾರಿಗಳ ತಂಡ ಶಂಕಿತ ಉಗ್ರಗಾಮಿಯನ್ನು ಸಿಸಿಬಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.