ತಾಳೂರು ರಸ್ತೆಯಲ್ಲಿ ಸ್ವಾತಂತ್ರ್ಯೋತ್ಸವ


ಬಳ್ಳಾರಿ, ಆ.15 ಬಳ್ಳಾರಿ ನಗರದ ತಾಳೂರು ರಸ್ತೆಯ ಶ್ರೀನಗರ ಸರ್ಕಲ್ ನಲ್ಲಿ 77ನೇ ಸ್ವತಂತ್ರ ದಿನೋತ್ಸವವನ್ನು ಅಖಿಲ ಭಾರತ ಜನಗಣ ಒಕ್ಕೂಟದ ರಾಷ್ಟ್ರೀಯ ಐಕ್ಯತೆ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಗರಸಭಾ ಮಾಜಿ ಸದಸ್ಯ ಎನ್. ಗಂಗೀರೆಡ್ಡಿ ನೇತೃತ್ವದಲ್ಲಿ ಆಚರಿಸಲಾಯ್ತು.
 ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್  ಶ್ರೀನಿವಾಸ್ ಮೋತ್ಕರ್, ಕಾರ್ಪೊರೇಟರ್ ಗುಡಿಗಂಟಿ ಹನುಮಂತು,  ನಾಗರಾಜ್ ಗೌಡ, ಬಾಲಾಜಿ, ಈರಪ್ಪ, ತಾಳೂರು ರೋಡ್ ಗಿರಿ, ಶಿವರಾಮ ರೆಡ್ಡಿ, ಭೀಮರೆಡ್ಡಿ ತಾಲೂಕು ಮುಖಂಡರು ಆಟೋ ಡ್ರೈವರ್ ಗಳು ಸಾರ್ವಜನಿಕರು ಭಾಗವಹಿಸಿದ್ದರು