ತಾಲೂಕ ಸ್ವೀಪ್ ಸಮಿತಿಯಿಂದಕಡ್ಡಾಯ ಮತದಾನ ಮಾಡುವ ಕುರಿತು ಜಾಗೃತಿ ಕಾರ್ಯಕ್ರಮ

ಸೇಡಂ, ಮೇ,09: ಸೇಡಂ ನಗರದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ತಾಲೂಕ ಸ್ವೀಪ್ ಸಮಿತಿಯಿಂದ ಏರ್ಪಡಿಸಿದ ಕಡ್ಡಾಯ ಮತದಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಸಹಾಯಕ ಆಯುಕ್ತರಾದ ಮಾನ್ಯ ಶ್ರೀ ಕಾರ್ತಿಕ್ ರವರು ಚಾಲನೆ ನೀಡಿದರು. ನಂತರ ಕಡ್ಡಾಯ ಮತದಾನದ ಕುರಿತು ಎಲ್ಲರಿಗೂ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಲಾಯಿತು.
ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ ಶಂಕರ್ ರಾಥೋಡ್ ಮತ್ತು ಮಾನ್ಯ ತಹಸಿಲ್ದಾರರಾದ ಶ್ರೀ ಶಿವರಾಜ್ ಅವರ ನೇತೃತ್ವದಲ್ಲಿ ಕೊತ್ತಲಬಸವೇಶ್ವರ ದಿಂದ ಜಾಥವನು ಪ್ರಾರಂಭಿಸಿ ಚೌರಸ್ತಾ ಹತ್ತಿರ ಪ್ರತಿಜ್ಞಾವಿಧಿಯನ್ನು ಮಾಡಲಾಯಿತು. ಕಿರಣಾ ಬಜಾರ, ಮಾರ್ಕೆಟ್ ಮೂಲಕ ರೈಲ್ವೆ ನಿಲ್ದಾಣದಲ್ಲಿ ಮತ್ತೊಮ್ಮೆ ಕಡ್ಡಾಯ ಮತದಾನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಸರ್ಕಾರಿ ನೌಕರರ ಅಧ್ಯಕ್ಷರಾದ ಶ್ರೀ ಶಿವಶಂಕರ ಸ್ವಾಮಿ,ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು, ಗ್ರಾಮೀಣ ಕುಡಿಯುವ ನೀರಿನ-ಂಆ, ನರೇಗಾ-ಂಆ, ಕೃಷಿ ಇಲಾಖೆ-ಂಆ ಪಶು ಇಲಾಖೆ-ಂಆ, Pಖ -ಂಆ ಇತರ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಾ.ಪ0 ಖಿPಔ, ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಖಿಒIS, ಖಿIಇಅ,ಖಿಂಇ, ಓಖಐಒ, ಆಇಔ, ನೀಲಹಳ್ಳಿ ಮತ್ತು ತೆಲ್ಕೂರ್ ಉP ಉಪಸ್ಥಿತರಿದ್ದರು.