ತಾಲೂಕು ಆಡಳಿತದಿಂದ ಸಂತ್ರಸ್ತರಿಗೆ ಕಿಟ್

ಕೊಟ್ಟೂರು ಮೇ 27 : ತಾಲೂಕಿನ ಹ್ಯಾಳ್ಯ ಮತ್ತು ಕೆ ಅಯ್ಯನಹಳ್ಳಿ ಗ್ರಾಮಗಳಲ್ಲಿ ಸುರಿದ ಮಳೆಗೆ ಹಾನಿಯಾದ ಮನೆಗಳಿಗೆ ತಹಶೀಲ್ದಾರ್ ಜಿ ಅನಿಲ್ ಕುಮಾರ್ ಭೇಟಿ ನೀಡಿ ಸಂತ್ರಸ್ತರಿಗೆ ಕಿಟ್ ನೀಡಲಾಯಿತು.ಈ ಸಂದರ್ಭದಲ್ಲಿ ಆರ್ ಐಹಾಲಸ್ವಾಮಿ ಗ್ರಾಮಲೆಕ್ಕಿಗರ ಇದ್ದರು.