ತಾಲೂಕಾ ಕಾ.ನಿ.ಪ. ಧ್ವನಿ ಸಂಘಕ್ಕೆ ಆಯ್ಕೆ

ಕುಂದಗೋಳ,ಜ17 : ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಸಂಘದ 2024 ಸಾಲಿಗೆ ನೂತನ ಅಧ್ಯಕ್ಷರಾಗಿ ಬಸವರಾಜ ಗುಡ್ಡದಕೇರಿ, ಕಾರ್ಯದರ್ಶಿಯಾಗಿ ನಾಗರಾಜ ಕುಂಕೂರ, ಖಜಾಂಚಿಯಾಗಿ ವಾಸುದೇವ ಮುರಗಿ ಅವರು ಆಯ್ಕೆಯಾಗಿದ್ದಾರೆ.