ತಾಲೂಕಾ ಕನ್ನಡ ರಾಜ್ಯೋತ್ಸವ ಉತ್ತಮ ಪ್ರಶಸ್ತಿ ಸಾಧಕರಿಗೆ ಸನ್ಮಾನ

ಸೇಡಂ,ನ, 01: ಜಿಲ್ಲಾ ರಾಜ್ಯ ಕೆಲವೇ ತಾಲೂಕ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ಥಳೀಯರು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಕೊಡುವ ವಾಡಿಕೆ ಇದ್ದಿದ್ದು ಸೇಡಂ ತಾಲೂಕಿನಲ್ಲಿ ಇಲ್ಲದೆ ಇರುವುದರಿಂದ ಮೊಟ್ಟ ಮೊದಲ ಬಾರಿಗೆ ತಾಲೂಕ ಮಟ್ಟದಿಂದ ಆಯ್ಕೆ ಮಾಡಿ ಉತ್ತಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ತಾಲೂಕ್ ಆಡಳಿತದಿಂದ ಮಾಡಲಾಯಿತು, ವಿವಿಧ ಕ್ಷೇತ್ರಗಳಾದ ಸಮಾಜ ಸೇವೆಗಾಗಿ ಶ್ರೀಮತಿ ಬಸಮ್ಮ ಅನ್ನಬಸಪ್ಪ ನೂಲಾ,ಸರ್ಕಾರಿ ಆಸ್ಪತ್ರೆ ಉತ್ತಮ ಸೇವೆಗೆ
ಡಾ.ನಾಗರಾಟ ಮನ್ನೆ, ಕೃಷಿ ಇಲಾಖೆಯಲ್ಲಿ
ಶ್ರೀ ಹಂಪಣ್ಣ ಸಹಾಯಕ ಕೃಷಿ ನಿರ್ದೇಶಕರು,ಕಂದಾಯ ಇಲಾಖೆಯಲ್ಲಿ
ಶ್ರೀ ಶರಣಪ್ಪ ದ್ವಿ.ದ.ಸ, ಪತ್ರಿಕಾ ರಂಗದಲ್ಲಿ ಪ್ರಜಾವಾಣಿಯ ವರದಿಗಾರ
ಶ್ರೀ ಅಭಿನಾಶ ಬೋರಂಚಿ,ಧಾರ್ಮಿಕ ಭಟನಾ ಶ್ರೀಮತಿ ವಿಮಲಾಬಾಯಿ ರಾಜಾ ಸೋಬಾನ,ಸಾಹಿತ್ಯ ಕ್ಷೇತ್ರದಲ್ಲಿ
ಡಾ.ಮುರಳಿಧರ ದೇಶಪಾಂಡೆ, ನಾಟಕ ಶಿಕ್ಷಕರಾದ,ಶ್ರೀ ಬುಗ್ಗಪ್ಪ ಅಬ್ಬಳ್ಳಿ, ಕ.ರ.ವೇ ತಾಲೂಕಾ ಅಧ್ಯಕ್ಷ
ಶ್ರೀ ರಾಮಚಂದ್ರ ಗುತ್ತೇದಾರ ರಂಜೋಳ, ಕ.ರ.ವೇ (ನಾರಾಯಣ ಗೌಡರ ಬಣ) ಅಧ್ಯಕ್ಷರಾದಶ್ರೀ ಅಂಬರೀಶ್ ಊಡಗಿ, ಕನ್ನಡ ಶಿಕ್ಷಕರಾದ ಶಾಂತಾ ಮಲ್ಲಿಕಾರ್ಜುನ ಕಾಕಲವಾರ ಬುರಗಪಲ್ಲಿ,ಕಂದಾಯ ಇಲಾಖೆ ಸವಿತಾ ಹಾರಿವಾಳ,ಶಿಕ್ಷಣ ಇಲಾಖೆ
ಶ್ರೀ ಮಣಿಸಿಂಗ್ ಚವ್ಹಾಣ,ಪರಿಸರ ಪ್ರೇಮಿಗಳಾದ ಶ್ರೀ ಶ್ರೀನಿವಾಸ ಕಾಸೋಜ,ಯೋಗ ಗುರುಶ್ರೀ ಮಾರುತಿ ಗಡಾಳೆ, ಕೃಷಿ ಕ್ಷೇತ್ರದಲ್ಲಿ
ಶ್ರೀ ಶಾಂತಕುಮಾರ ಭೀಮರಾವ ಚನ್ನಕಿ,ಅಂಗನವಾಡಿ ಕಾರ್ಯಕರ್ತೆ
ಶ್ರೀಮತಿ ಲಕ್ಷ್ಮಿದೇವಿ,ಪುರಸಭೆ
ಶ್ರೀ ವೆಂಕಟಪ್ಪ ಐ.ಟಿ,ಶಿಕ್ಷಣ ಇಲಾಖೆಯಲ್ಲಿ
ಶ್ರೀ ಜಗನಾಥ ಮಡಿವಾಳ,ತಾಲೂಕಾ ಪಂಚಾಯತ್ ಇಲಾಖೆಯ(ಪಿ.ಡಿ.ಓ)
ಶ್ರೀ ದೇವಿಂದ್ರ ನಾಯಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆಯಲ್ಲಿ ಮಟ್ಟದ ಅಧಿಕಾರಿಗಳು ಕಸಪಾಧ್ಯಕ್ಷರು ನೌಕರರ ಅಧ್ಯಕ್ಷರು ಅಧಿಕಾರಿಗಳು ಇದ್ದರು.