ಬೀದರ,ಜು.29- ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಜಮಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕರಾದ ಸುನೀಲ ಭಾವಿಕಟ್ಟಿ, ಇವರೆಲ್ಲರ ನೇತೃತ್ವದಲ್ಲಿ ಭಾಲ್ಕಿ ತಾಲೂಕಿನ ಸಮಸ್ತ ಸಮಾಜ ಪ್ರಮುಖರ ಸಭೆ ಸೇರಿ ಸಭೆಯಲ್ಲಿ ಅರವಿಂದ ಜಮಾದಾರ ಇವರನ್ನು ಸರ್ವಾನುತಮದಿಂದ ಭಾಲ್ಕಿ ತಾಲೂಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷರಾದ ಜಗನ್ನಾಥ ಜಮಾದಾರ ಅವರು ಈ ನೇಮಕಾತಿಯ ಆದೇಶವನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.