ತಾಯಿ ಕೊಂದ ಮಗ, ಗಂಡ ವಶಕ್ಕೆ

ತಾಯಿಯ ನಡತೆ ವಿಷಯವಾಗಿ ಮಗನೊಂದಿಗೆ ಸೇರಿಕೊಂಡು ಪತ್ನಿ ಕೊಲೆ ಮಾಡಿದ ಪತಿ ಹಾಗು ಪುತ್ರವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ