ತಾಯಂದಿರ ದಿನದ ಮಹತ್ವ:

ಗುರುಮಠಕಲ ತಾಲೂಕು ಕೇಶ್ವಾರ ಗ್ರಾಮದ ನಿವೃತ್ತ ಶಿಕ್ಷಕ ಭೀಮರೆಡ್ಡಿ ಗೌಡಂಪಲ್ಲಿ ಅವರು ತಾಯಂದಿರ ದಿನಾಚರಣೆಯ ಮಹತ್ವ ತಿಳಿಸಿದರು.