ತಾಂಡೂರದಲ್ಲಿ ಪಡಿಪೂಜೆ

ಚಿಂಚೋಳಿ ಡಿ 25: ತಾಲೂಕಿನ ಗಡಿಭಾಗದ ತೆಲಂಗಾಣದ ತಾಂಡೂರ ನಲ್ಲಿ ಇಂದು ಅಯ್ಯಪ್ಪ ಸ್ವಾಮಿಯ ಪಡಿ ಪೂಜೆಯನ್ನು ಪಾತ ತಾಂಡೂರ್ ಮಣಿಕಂಠ ಆಶ್ರಮ ವತಿಯಿಂದ ಅದ್ದೂರಿಯಿಂದ ನೆರವೇರಿಸಲಾಯಿತು .ಈ ಪೂಜೆ ಹಲವಾರು ವರ್ಷದಿಂದ ಮಾಡುತ್ತಿದ್ದು ಪೂಜೆಯಲ್ಲಿ ಕರ್ನಾಟಕದ ಮಾಲಾ ಹಾಕಿದ ಅಯ್ಯಪ್ಪ ಸ್ವಾಮಿಗಳು ಹೆಚ್ಚಿನ ಸಂಖ್ಯೆ ಭಾಗವಹಿಸುತ್ತಾರೆ . ಈ ಸಂದರ್ಭದಲ್ಲಿ. ವಿಶೇಷವಾಗಿ ಚೆನ್ನೈಯಿಂದ ತಾಂಡೂರ್ ಗೆ ಆಗಮಿಸಿದ ಶ್ರೀಧರ್ ಗುರುಸ್ವಾಮಿ. ಅವರು ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಗಳನ್ನು ಹಾಡಿದರು. ಪಡಿ ಪೂಜೆಯಲ್ಲಿ ಪಾತ ತಾಂಡೂರ್ ಗುರು ಸ್ವಾಮಿಗಳಾದ ಶಾಂತಕುಮಾರ ಜಲ್ಲು. ಪ್ರಭು ಗುರುಸ್ವಾಮಿ. ಗೋವಿಂದ ಗುರುಸ್ವಾಮಿ. ಗುಣದಪ್ಪ ಗುರುಸ್ವಾಮಿ. ಪಚು ಗುರುಸ್ವಾಮಿ. ವೆಂಕಟ ಗುರುಸ್ವಾಮಿ. ಸೇನು ಗೌಡ್ ಗುರುಸ್ವಾಮಿ. ಮಹೇಶ ಗುರುಸ್ವಾಮಿ. ಬಾಲು ಬೊಕ್ಕ ಸ್ವಾಮಿ. ನವೀನ್ ಜಲ್ಲು ಸ್ವಾಮಿ. ಕಿರಣ್ ಕುಮಾರ ಗೌಡ್ ಸ್ವಾಮಿ.ಈಶ ಗುರುಸ್ವಾಮಿ. ಸಾವನ ಸ್ವಾಮಿ. ಸುರೇಶ ಕನ್ಯಾ ಸ್ವಾಮಿ. ಅಯ್ಯಪ್ಪಸ್ವಾಮಿ ಗುಡಿಯ ಪೂಜಾರಿ ಕುಮಾರಸ್ವಾಮಿ. ಮತ್ತು ಅಯ್ಯಪ್ಪ ಸ್ವಾಮಿ ಮಾಲಾ ಹಾಕಿದ ಸ್ವಾಮಿಗಳು ಹಾಗೂ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಪೂಜೆಯಲ್ಲಿ ಪಾಲ್ಗೊಂಡರು