ತಹಸೀಲ್ದಾರರಿಗೆ ಪಲ್ಸ್ ಆಕ್ಸಿಮೀಟರ್ ಮಾಸ್ಕ್ ವಿತರಣೆ

ಸಿರವಾರ.ಜೂ.೧೦-ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಗಳ ಬಗ್ಗೆ ಎಲ್ಲಾರಿಗೂ ತಿಳಿದಿರುವ ವಿಷಯ ಇಂತಹ ಸಂಸ್ಥೆ ನಮ್ಮ ಕಛೇರಿಯ ಸಿಬ್ಬಂದಿಗಳಿಗೆ ಮಾಸ್ಕ್, ಪಲ್ಸ್ ಆಕ್ಸಿಮೊಟರ ವಿತರಣೆ ಮಾಡುವ ಮೂಲಕ ನೇರವಾಗಿದ್ದಾರೆ. ಅವರಿಗೆ ನಾವು ದನ್ಯವಾಗಳು ಎಂದರು.
ಗ್ರೇಡ್ ೨ ತಹಸೀಲ್ದಾರ್ ಪರಶುರಾಮ್, ನಾಡ ತಹಸೀಲ್ದಾರ ಸಿದ್ದನಗೌಡ, ಕಂದಾಯ ನಿರೀಕ್ಷಕ ಶ್ರೀನಾಥ, ಸಂಸ್ಥೆಯ ಸದಸ್ಯರಾದ ವಿಜಯಕುಮಾರ್ ಪಾಟೀಲ್ ಶಾವಂತಗೇರ, ರಾಯಚೂರು ಜಿಲ್ಲಾಸಮಿತಿ ಸದಸ್ಯ ಎ.ಎಸ್ ಹಿರೇಮಢ, ಮಂಜುನಾಥ ಪಾಟೀಲ್ ವಟಗಲ್, ಶಿವರಾಜ ನಾಯಕ, ಶಿರಸ್ತೇದಾರ ಪಕೃದ್ದಿನ್, ಪ್ರಥಮ ದರ್ಜೆ ಸಹಾಯಕ ವಿರೇಶ ಹಾಗೂ ಸಿಬ್ಬಂದಿ ವರ್ಗ ಇದ್ದರು.