ತಹಸಿಲ್ ಕಚೇರಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭೇಟಿ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಆ.4:ಪಟ್ಟಣದ ತಹಸಿಲ್ ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಭೇಟಿ ನೀಡಿ ಸಾರ್ವ ಜನಿಕರ ಕುಂದು ಕೊರತೆಗಳನ್ನು ಆಲಿಸಿದರು . ಪ್ರತಿ ಮಂಗಳವಾರ ಜಿಲ್ಲೆಯ ತಹಸಿಲ್ ಕಚೇರಿಗೆ ಭೇಟಿ ನೀಡಬೇಕು ಎಂಬ ಆದೇಶವಿದ್ದ ಹಿನ್ನೆಲೆ ಭೇಟಿ ಇದರಿಂದ ಸಾರ್ವಜನಿಕರ ಸರಳವಾಗಿ ವಿಲೇವಾರಿ ನೀಡಲಾಗಿದೆ .
ಸಮಸ್ಯೆಗಳು ಮಾಡಬಹುದಾಗಿದೆ . ತಾಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಜಿಲ್ಲಾಧಾಕಾರಿಗಳ ಗಮನಕ್ಕೆ ಸಮಸ್ಯೆಗಳನ್ನು ತಂದರು . ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ಸಮಸ್ಯೆಗಳ ತಕ್ಷಣವೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು . ತಾಲೂಕಿನ ವಿವಿಧ ಗ್ರಾಮಗಳಿಂದ ಒಟ್ಟು 9 ಸಮಸ್ಯೆಗಳ ಅರ್ಜಿ ಬಂದಿದ್ದು ಜತೆಯಲ್ಲಿ ಹುಡಗಿ
ಡಾ . ಪ್ರದೀಪಕುಮಾರ ಗ್ರಾಮದ ಜನತಾ ನಗರ ಸುಡಗಾಡು ಸಿದ್ದರ ಜನಾಂಗದ ವತಿಯಿಂದ ರುದ್ರಭೂಮಿಗೆ ದಾರಿ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರ ಸಲ್ಲಿಸಿದರು . ತಹಸೀಲ್ದಾರ್ ಹಿರೇಮಠ , ತಾಪಂ ಇಒ ಡಾ . ಗೋವಿಂದ , ಪುರಸಭೆ ಮುಖ್ಯಾಧಿಕಾರಿ ಶಿವರಾಜ ಪಾಟೀಲ್ , ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಪಾಟೀಲ್ , ಎಸ್‍ಸಿ – ಎಸ್ಟಿ ಅಲೆಮಾರಿ ವಿಮುಕ್ತ ಬುಡ ಕಟ್ಟು ಸಂಘದ ಪದಾಧಿಕಾರಿಗಳಾದ ಹಣ ಮಂತ ರಾಮುಲುಕುಮಾರಿ , ಕಡಮಂಚಿ , ಕೃಷ್ಣಪ್ಪ ಹುಸೇನಪ್ಪ ಟೇಕೋಳ , ಸಂಜುಕುಮಾರ ಸಂಕೋಳ ಸೇರಿದಂತೆ ಅನೇಕರಿದ್ದರು .