ತಹಶಿಲ್ದಾರ ಭೇಟಿ

ಬೀದರ: ಜೂ.6:ಇತ್ತೀಚಿಗೆ ವಿದ್ಯಾ ನಗರ ಕಾಲೋನಿಯಲ್ಲಿ ವಿದ್ಯುತ್ ಸ್ಪರ್ಶ ದಿಂದ ಸಾವನಪ್ಪಿದ ಸೊಹಂ ತಂದೆ ಸುನೀಲ 8 ವರ್ಷದ ವಿಧ್ಯಾರ್ಥಿ ಮನೆಗೆ ಇತ್ತಿಚೀಗೆ ಭೆಟ್ಟಿ ನೀಡಿ ಸೋಹಂ ತಾಯಿ ಲಕ್ಷ್ಮಿ ರವರಿಗೆ ಸಾಂತ್ವನ ಹೇಳಿ ಮಾಹಿತಿ ಪಡೆದರು

ಈ ಸಂಧರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಂತೇಶ ಭಜಂತ್ರಿ, ಯುವ ಹೋರಾಟಗಾರ್ತಿ ಲಕ್ಷ್ಮಿ ಬಾವಗೆ, ಕೋರೊನಾ ತಾಲ್ಲೂಕು ಸಮನ್ವಯ ಸಮಿತಿ ಸದಸ್ಯ ಮಹೇಶ ಗೋರನಾಳಕರ್, ಮುಖಂಡರಾದ ರಾಜಗುರು ಸೂರ್ಯವಂಶಿ, ಪವನ ಗೂನಳ್ಳಿಕರ್ ಇದ್ದರು.