ತವರಿಗೆ ಮರಳಿದ ಕೊಟ್ಟೂರಿನ ಸೇನಾನಿಸಂತೋಷ

ಕೊಟ್ಟೂರು ಅ 01 :ಸುಧೀರ್ಘ 17 ವರ್ಷಗಳಕಾಲ ಇಂಡಿಯನ್ ಆರ್ಮಿಯಲ್ಲಿ ಸೇವೆಸಲ್ಲಿಸಿ ಇಂದು ನಿವೃತ್ತಿಯಾದ ಪಟ್ಟಣದ ಕೆ.ಸಿ.ಸಂತೋಷರವರ ಕುಟುಂಬ ಹಾಗೂ ಸ್ನೇಹಿತರು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಗೋವಾದಿಂದ ತಾಯಿನಾಡಿನ ಸೇವೆ ಆರಂಭವಾಗಿಸೂಲಚೆ, ಜಮ್ಮುಕಾಶ್ಮೀರ, ಆಸ್ಸಾಂ, ಹಿಮಾಚಾಲಪ್ರದೇಶ, ಪಂಜಾಬ್ ಹಾಗೂ ರಾಜಾಸ್ಥಾನದಲ್ಲಿ ಸೇವೆಮಾಡಿ ಇಂದು ಗೋವಾದಲ್ಲಿ ನಿವೃತ್ತಿಯಾಗಿದ್ದು ತಮ್ಮಕುಟುಂಬದಲ್ಲಿ ಸಂತೋಷ ಮನೆಮಾಡಿದೆ