ತರ್ಪಣ ಪೂಜೆ

ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕ್ಕ ಪೇಟೆಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ತರ್ಪಣ ಬಿಡುವ ಕಾರ್ಯ ನಡೆಯಿತು.