ತರಬೇತಿ ಕಾರ್ಯಕ್ರಮ

ಗುರುಮಠಕಲ್ ತಾಪಂ ಸಹಯೋಗದೊಂದಿಗೆ ಕೃಷಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಮುಖ್ಯ ಬರಹಗಾರರ ತರಬೇತಿ ಕಾರ್ಯಕ್ರಮದಲ್ಲಿ ತಾಪಂ ಇಓ ಎಸ್.ಎಸ್.ಖಾದ್ರೋಳಿ ತರಬೇತಿದಾರ ಸುಮಂಗಲಾ ಮಾತನಾಡಿದರು.