
ಜೇವರ್ಗಿ:ಮಾ.14: ಪಟ್ಟಣದಲ್ಲಿ ಕೆ.ಕೆ. ಆರ್. ಡಿ. ಬಿ ಯೋಜನೆ ಅಡಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಸುಮಾರು 1 ಕೋಟಿ 50 ಲಕ್ಷ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ಕಟ್ಟಡದ ಉದ್ಘಾಟನೆಯನ್ನು ಶಾಸಕ ಡಾ.ಅಜಯಸಿಂಗ್ ನೇರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಪಕ್ಷದ ಹಿರಿಯ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕುಮ್ ಪಟೇಲ್ ಸಿದ್ದಲಿಂಗ ರೆಡ್ಡಿ ಇಟಗ ಕಾಂಗ್ರೆಸ್ ಪಕ್ಷದ ಮುಖಂಡರಾದ ಕಾಶೀಮ್ ಪಟೇಲ್ ಮೂದಬಾಳ್, ರಾಜಶೇಖರ್ ಸಿರಿ, ರಹಮಾನ್ ಪಟೇಲ್ , ನೀಲಕಂಠ ಅವುಂಟಿ ಶೌಕತ್ ಅಲಿ ಆಲೂರು ಚಂದ್ರಶೇಖರ್ ಹರ್ನಾಳ ಬಹುದ್ದೂರ್ ರಾಥೋಡ್ ಶಿವೂ ಕಲ್ಲಾ, ಮಾಜಿದ್ ಶೇಟ್, ಅಜ್ಜುಲಕಪತಿ ಅಲ್ಲಾ ಭಕ್ಷ, ಡಿ ಕೆ, ಯುನುಸ್ ಹಾಡ್ರ್ವೇರ್, ಮರಿಯಪ್ಪ ಸರಡಗಿ ಬಸರಾಜ್ ಲಾಡಿ,ರುಕ್ಕುಮ್ ತೊಲಾ,ರಿಯಾಜ್ ಕಾಶಿಮ್ ಪಟೇಲ್,ಇಮ್ರಾನ್, ರಫೀಕ್ , ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.