ತಮ್ಮನ ಗೆಲುವಿಗೆ ಅಣ್ಣಂದಿರ, ಬಿರುಸಿನ ಪ್ರಚಾರದ ಪರಿಶ್ರಮಕ್ಕೆ ಗೆಲುವು

ಸೇಡಂ,ಮೇ,14: ಸೇಡಂ ವಿಧಾನಸಭೆ ಚುನಾವಣೆಯಲ್ಲಿ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅವರ ಸಹೋದರರಾದ ಡಾ.ಜೈ ಪ್ರಕಾಶ್, ಡಾ. ಓಂ ಪ್ರಕಾಶ್ ಪಾಟೀಲ್, ಬಸವರಾಜ ಪಾಟೀಲ್ ಹಾಗೂ ಡಾ.ಶರಣಪ್ರಕಾಶ್ ಪಾಟೀಲ್ ಅವರ ಧರ್ಮ ಪತ್ನಿ ಶ್ರೀಮತಿ ಭಾಗ್ಯಶ್ರೀ ಎಸ್ ಪಾಟೀಲ್ ಅವರು ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿ ಮನೆ ಮನೆಗೆ ತೆರಳಿ ಮನೆಯಲ್ಲಿ ಸದಸ್ಯರೊಂದಿಗೆ ಮಾತನಾಡಿ ತಮ್ಮನ ಗೆಲುವಿಗೆ ಅಣ್ಣಂದಿರ, ಬಿರುಸಿನ ಪ್ರಚಾರದಿಂದ ಪರಿಶ್ರಮಕ್ಕೆ ತಕ್ಕ ಫಲವನ್ನು ಗೆಲ್ಲಿಸಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.