ತಪ್ಪಾಗಿದೆ ತಿಳಿದುಕೊಳ್ಳಿವೆ ನಾಟಕ ಪ್ರದರ್ಶನ

ರಾಯಚೂರು.ಡಿ.೩೧- ಗಾನ ವೈಭವ ಸಾಂಸ್ಕೃತಿಕ ಕಲಾ ಬಳಗ ವತಿಯಿಂದ ಇತ್ತೀಚಿಗೆ ಬಿ.ನಾಗೇಂದ್ರ ವಾಲ್ಮೀಕಿ ತಂಡವರದಿಂದ ತಪ್ಪಾಗಿದೆ ತಿಳಿದುಕೊಳ್ಳಿವೆ ಎಂಬ ನಾಟಕ ಪ್ರದರ್ಶನ ಮಾಡಲಾಯಿತು.
ನಗರದ ಶ್ರೀ ಶಿವಶರಣ ಮಾದರ ಚನ್ನಯ್ಯ ಗುರು ಪೀಠದಲ್ಲಿ ಗಾನ ವೈಭವ ಸಾಂಸ್ಕೃತಿಕ ಕಲಾ ಬಳಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬಿ.ನಾಗೇಂದ್ರ ವಾಲ್ಮೀಕಿ ತಂಡದವರಿಂದ ತಪ್ಪಾಗಿದೆ ತಿಳಿದುಕೊಳ್ಳುವೆ ಎಂಬ ನಾಟಕ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಆದಿ ಜಾಂಭವ ಸೇವಾ ವೆಲ್ ಫೇರ್ ಟ್ರಸ್ಟಿನ ಅಧ್ಯಕ್ಷರಾದ ರಾಮಣ್ಣ. ಬಿ.ಹೆಚ್.ಗುಂಡಳ್ಳಿ, ಅಯ್ಯನಗೌಡ, ಆಂಜಿನೇಯ್ಯ, ವೀರೇಶ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.