(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,29- ಆಷಾಡಶುದ್ದ ಪ್ರಥಮ ಏಕಾದಶಿ ಹಾಗೂ ಚಾತುರ್ಮಾಸ್ಯ ದ ಆರಂಭದ ಅಂಗವಾಗಿ ನಗರದ ಸಿರುಗುಪ್ಪ ರಸ್ತೆಯ ಯಂತ್ರೋದ್ದಾರಕ ದೇವಸ್ಥಾನ ದಲ್ಲಿ ಇಂದು ಸುದರ್ಶನ ಹೋಮ ಜರುಗಿತು.
ಈ ಸಂದರ್ಭದಲ್ಲಿ ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಭಕ್ತಾದಿಗಳಿಗೆ ತಪ್ತ ಮುದ್ರಾ ಧಾರಣೆ ಮಾಡಿದರು.ಮಠದ ಅರ್ಚಕ ಬಲರಾಮಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
One attachment • Scanned by Gmail
ReplyForward |