ತಡೆಗೋಡೆ ಸಮೀಪ ಬಂದ ನೀರು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರಪಾಲಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ತಡೆಗೋಡೆ ತನಕ ಬಂದಿರುವ ಪ್ರವಾಹ ಹಾಗೂ ಮಳೆಯನೀರು