ಡ್ರೈ ಫ್ರೂಟ್ಸ್ ಭರ್ಜರಿ ವ್ಯಾಪಾರ

ಪವಿತ್ರ ರಂಜಾನ್ ಹಬ್ಬ ಆಚರಣೆ ಹಿನ್ನಲೆಯಲ್ಲಿ ಬೆಂಗಳೂರಿನ ಶಿವಾಜಿನಗರದಲ್ಲಿರುವ ರಸೆಲ್ ಮಾರ್ಕೆಟ್ ನಲ್ಲಿ ಡ್ರೈ ಫ್ರೂಟ್ಸ್ ಗಳು ಖರೀದಿಯಲ್ಲಿ ತೊಡಗಿರುವ ಗ್ರಾಹಕರು.