ಡ್ರೈನೇಜ್ ಸರಿಪಡಿಸಲು ಆಗ್ರಹ…

ಕಲಬುರಗಿ: ನಗರದ ಎಂ.ಎಸ್.ಕೆ.ಮಿಲ್ ಸ್ಟೋರೇಜ್ ಹತ್ತಿರ ಡ್ರೈನೇಜ್ ಒಡೆದು ಮಲೀನ ನೀರು ಮುಖ್ಯ ರಸ್ತೆಯ ಮೇಲೆ ಹರಿಯುತ್ತಿದ್ದು, ಇದನ್ನು ಸರಿಪಡಿಸುವಂತೆ ಅಲ್ಲಿನ ನಾಗರಿಕರು ಮಹಾನಗರ ಪಾಲಿಕೆಗೆ ಆಗ್ರಹಿಸಿದ್ದಾರೆ.