ಡೋಣಮರಡಿ – ಕಾಂಗ್ರೆಸ್ ಪ್ರಚಾರ

ರಾಯಚೂರು.ಮಾ.26- ಮಸ್ಕಿ ಉಪ ಚುನಾವಣೆ ಡೋಣಮರಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಬಸವನಗೌಡ ಆರ್ ತುರ್ವಿಹಾಳ ಅವರ ಪರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಎಐಸಿಸಿ ಕಾರ್ಯದರ್ಶಿಗಳಾದ ಎನ್.ಎಸ್.ಬೋಸರಾಜು, ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್, ಕಾಂಗ್ರೆಸ್ ಮುಖಂಡರಾದ ಹಂಪಯ್ಯ ಸಾಹುಕಾರ, ಕರಿಯಪ್ಪ, ಕೆ.ಶಾಂತಪ್ಪ, ಡಿ.ಜೆ.ಕೇಶವ, ನಾಗೇಂದ್ರಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಗ್ರಾಮಸ್ಥರು ಪ್ರಚಾರ ನಡೆಸಿದರು.