ಡಿ.ಸಿ. ಕಛೇರಿಗೆ ಬಂದ ಗಾಂಧಿ

ಬಳ್ಳಾರಿ, ಜ.06: ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ಕಿರು ಉದ್ಯಾನದಲ್ಲಿ ಪೂರ್ವಾಭಿಮುಖವಾಗಿ “ನನ್ನ ಜೀವನವೇ ನನ್ನ ಸಂದೇಶ” ಎಂಬ ಸಂದೇಶದೊಂದಿಗೆ ಧ್ಯಾನಸಕ್ತರಾಗಿರುವ ವಿಗ್ರಹ ಈಗ ಇಲ್ಲಿಗೆ ಬಂದವರ ಗಮನ ಸೆಳೆಯುತ್ತಿದೆ.