
ಬಳ್ಳಾರಿ,ಏ.23- ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ನಗರದ ಗವಿಯಪ್ಪ ವೃತ್ತದಲ್ಲಿನ ಬಸವೇಶ್ವರರ ಪುತ್ಥಳಿಗೆ ಡಾ.ಡಿ.ಜಿ.ಸಾಗರ್ ಅವರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎ.ಮಾನಯ್ಯ, ಜಿಲ್ಲಾ ಸಂಚಾಲಕ ಹೆಚ್.ಸಿದ್ದೇಶ್, ಸಿ. ನರಸಪ್ಪ,
ಗಂಗಾಧರ, ಯರ್ರಿಸ್ವಾಮಿ, ರಂಗಪ್ಪ, ಮಲ್ಲಪ್ಪ, ರಮೇಶ್, ಬತ್ರಿ ಮಹೇಶ್, ಹನುಮಂತ
ಮೊದಲಾದ ಮುಖಂಡರು ಬಸವರೆಶ್ವರ ಪುತ್ಥಳಿ ಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು