ಡಿ.ಎಸ್.ಎಸ್ ವತಿಯಿಂದ ಊಟದ ಪೊಟ್ಟಣಗಳು ವಿತರಣೆ

ರಾಯಚೂರು, ಜೂ.೧೧- ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವಾರ್ಡ್ ನಂ ೨ ರ ಪದ್ಮಾವತಿ ಕಾಲೋನಿಯಲ್ಲಿ ಕೋವಿ ಡ್ ಲಾಕ್ ಡೌನ್ ನಿಂದ
ಸಂಕಷ್ಟಕ್ಕೆ ಇಡಾಗಿದ್ದ ಬಡಾವಣೆ ನಿವಾಸಿಗಳು ದುಡಿಮೆ ಇಲ್ಲದೆ ಒಂದು ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದಿರುವ ಹಿನ್ನಲೆ ನಿವಾಸಿಗಳಿಗೆ ಊಟದ ಪೊಟ್ಟಣ ಗಳನ್ನು ವಿತರಿಸಲಾಯಿತು,
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ, ಎಂ. ಭರತ ಕುಮಾರ್, ಪ್ರಕಾಶ್, ಪ್ರಭಾಕರ್, ನೇತ್ರ ನಾಗರಾಜ್, ಜಂಬಣ್ಣ, ಸೀನು, ಸೇರಿದಂತೆ ಇತರರು ಉಪಸ್ಥಿತರಿದ್ದರು.