ಡಿಸಿ ಆಕ್ರಂ ಪಾಷಾಗೆ ಅಭಿನಂದನೆ

ಕೋಲಾರ.ಜೂ.೨೪:ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯಿಂದ ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ರವರನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶಾಮ್ಸ್ ಎಂ ಬಿ ಮತ್ತು ಉಪಾಧ್ಯಕ್ಷೆ ಹೇಮಾವತಿ, ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ರವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಇವರೊಂದಿಗೆ ಫೈಜುಲ್ಲಾ ಖಜಾಂಚಿ, ಸದಸ್ಯರು ರಿಹಾನ್, ವಿನಯ್ ಮುಂತಾದವರು ಉಪಸ್ಥಿತರಿದ್ದರು.