ಡಿವೈಎಫ್‍ಐ ನ ತಾಲೂಕು ಸಮ್ಮೇಳನ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ28: ಹೊಸಪೇಟೆ ತಾಲೂಕು ಡಿವೈಎಫ್‍ಐನ 11ನೇ ಸಮ್ಮೇಳನ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಭಾನುವಾರ ನಡೆಯಿತು.
ಸಮ್ಮೇಳವನ್ನು ಉದ್ಘಟಿಸಿದ ಮುಖಂಡೆ ಕರುಣಾನಿಧಿ ಬೆಳ್ತಂಗಡಿ ಚಲೋ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಸೌಜನ್ಯ ಕೊಲೆಯ ಆರೋಪಿಯನ್ನು ಪತ್ತಹಚ್ಚಿ ಆರೋಪಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂಬುದು ಸೇರಿದಂತೆ ಉದ್ಯೋಗ, ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಣೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ. ಸರೋಜಿನಿ ಮಹಿಷಿ ಸಮಗ್ರ ವರದಿಜಾರಿಗೆ ಒತ್ತಾಯಿಸಿದರು.

One attachment • Scanned by Gmail