ಡಿಎಸ್ ಎಸ್ ಮುಖಂಡರಿಂದ: ವಾಲ್ಮೀಕಿ ಜಯಂತಿ

ಬಳ್ಳಾರಿ ಅ 31 : ನಗರದ ವಾಲ್ಮೀಕಿ ವೃತ್ತದಲ್ಲಿನ ಪುತ್ಥಳಿಗೆ ವಾಲ್ಮೀಕಿ ಜಯಂತಿ ಅಂಗವಾಗಿ ಇಂದು ದಲಿತ ಸಂಘರ್ಷ ಸಮಿತಿಯ ಡಿ.ಜಿ.ಸಾಗರ್, ಎ ಮಾನಯ್ಯ ಅವರ ಬಣದ ಜಿಲ್ಲಾ ಸಂಚಾಲಕ ಹೆಚ್.ಸಿದ್ದೇಶ್, ಕೆ.ಗಾದಿಲಿಂಗಪ್ಪ, ರಮೇಶ್, ಮಲ್ಲಪ್ಪ, ರಂಗಪ್ಪ, ಹುಲುಗಪ್ಪ, ಗಂಗಾಧರ, ಭೀಮಾಶಂಕರ, ಯರ್ರಿಸ್ವಾಮಿ, ನಾಗರಾಜ್, ಹೊನ್ನೂರ,ಕಿರ್ರ,ಗೋವಿಂದ, ರಾಜಣ್ಣ, ಮೇಘನಾಥ, ಸುಧಾಕರ, ಉಮೇಶ್ ಮೊದಲಾದವರು ಪುಸ್ಪ ನಮನ ಸಲ್ಲಿಸಿದರು.