ಡಿಎಸ್ ಎಸ್ ಪ್ರತಿಭಟನೆ

ಸಮಾಜ ಕಲ್ಯಾಣ ಇಲಾಖೆಯಲ್ಲಿ ನ್ಯಾಯ ಸಮಾಪ್ತಿ ಯಾಗಿದೆ ಎಂದು ಆರೋಪಿಸಿ ಎನ್.ಮೂರ್ತಿ ನೇತೃತ್ವದ ದಲಿತ ಸಂಘರ್ಷ ಸಮಿತಿ ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿದೆ