ಡಿಎಸ್ ಎಸ್ ಧರಣಿ ಸತ್ಯಾಗ್ರಹ:

ಇಂಡಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥ ವಿತರಿಸುವ ಏಜನ್ಸಿಗಳು ಮಾಡುತ್ತಿರುವ ಅವ್ಯವಹಾರ ಖಂಡಿಸಿ ಡಿಎಸ್ಎಸ್ ವತಿಯಿಂದ ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.