ಡಾ.ಶಿಂಧೆಗೆ ನಿರ್ದೇಶಕರ ಜವಾಬ್ದಾರಿ

ಕಲಬುರಗಿ,ಡಿ.30- ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರ ಜವಾಬ್ದಾರಿಯನ್ನು ಡಾ. ಗಣಪತಿ ಶಿಂಧೆ, ಗ್ರಂಥಪಾಲಕರು, ಗುಲಬರ್ಗಾ ವಿಶ್ವವಿದ್ಯಾಲಯ ಅವರಿಗೆ ಡಿ. 18 ರಿಂದ ಮೇ 31, 2021ರ ವರೆಗೆ ಕಾರ್ಯನಿರ್ವಹಿಸುವಂತೆ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿಗಳ ಅನುಮೋದನೆಯ ಮೇರೆಗೆ ಆದೇಶಿಸಲಾಗಿದೆ.