ಡಾ.ಶಾಮನೂರು ಶಿವಶಂಕರಪ್ಪನವರಿಂದ ಪಾಕೇಟ್ ಕ್ಯಾಲೆಂಡರ್ ಬಿಡುಗಡೆ    

ಸಂಜೆವಾಣಿ ವಾರ್ತೆ

ದಾವಣಗೆರೆ. ಜ.೨೪;  ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ 2024 ರ ಪಾಕೇಟ್ ಕ್ಯಾಲೆಂಡರ್ ನ್ನು  ಮಾಜಿ ಸಚಿವರೂ ಹಾಗೂ ಹಾಲಿ ಶಾಸಕರು ಆದ ಡಾ.ಶಾಮನೂರು ಶಿವಶಂಕರಪ್ಪ ಬಿಡುಗಡೆ ಮಾಡಿ ಶುಭ ಹಾರೈಸಿದರು, ಈ ಸಂದರ್ಭ ದಲ್ಲಿ  ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಗೌರವ ಅಧ್ಯಕ್ಷರಾದ ಹೆಚ್. ಬಿ. ಮಂಜುನಾಥ್, ಅಧ್ಯಕ್ಷರಾದ ಎಸ್. ರಾಜ್ ಶೇಖರ್. ಪ್ರಧಾನ ಕಾರ್ಯದರ್ಶಿ ಎನ್ ಕೆ. ಕೊಟ್ರೇಶ್. ಸದಸ್ಯರಾದ ಅರವಿಂದ್ ಮುದ್ದೆ ಗೌಡ್ರು.ಕೆ. ಎಸ್. ನಟರಾಜ್. ಎನ್. ಜಗದೀಶ್.  ಕೊಟ್ರೇಶ್ ಗೌಡ್ರು. ಕುಮಾರಿ ಶ್ರೀವಿಭಾ ಎನ್ ಕೆ. ಇನ್ನು ಮುಂತಾದವರು ಉಪಸ್ಥಿತರಿದ್ದರು.