ಡಾ. ವಿಷ್ಣು ವರ್ಧನ್ ಗೂ ಗೌರವ ಸಲ್ಲಬೇಕು

ಕನ್ನಡ ಚಿತ್ರರಂಗ ಎನ್ನುತ್ತಿದ್ದಂತೆ ಮೊದಲು ನೆನಪಿಗೆ ಬರುವುದು ಡಾ.ರಾಜಕುಮಾರ್,ಮತ್ತು ಡಾ.ವಿಷ್ಣುವರ್ಧನ್ ಅವರ ಹೆಸರು, ರಾಜಕುಮಾರ್ ಅವರಿಗೆ ಸಿಕ್ಕ ಗೌರವ ವಿಷ್ಣುವರ್ಧನ್ ಅವರಿಗೆ ಸಲ್ಲಬೇಕು ಎಂದು ಅವರ ಅಳಿಯ ಹಾಗೂ ನಟ ಅನಿರುದ್ಧ್ ಹೇಳಿದ್ದಾರೆ