ಡಾ.ವಿಷ್ಣುವರ್ಧನ ಅವರ ೧೧ ನೇ ವರ್ಷದ ಪುಣ್ಯತಿಥಿಯ

ರಾಯಚೂರು.ಡಿ.೩೧-ಸಾಹಸಸಿಂಹ ಡಾ.ವಿಷ್ಣುವರ್ಧನ ಅವರ ೧೧ ನೇ ವರ್ಷದ ಪುಣ್ಯತಿಥಿಯನ್ನು ನಿನ್ನೆ ನಗರದ ಶೆಟ್ಟಿಬಾವಿ ವೃತ್ತದಲ್ಲಿ ಡಾ.ವಿಷ್ಣುವರ್ಧನ ಸಂಘದ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಂ.ಡಿ.ಗಫೂರ್, ನರಸಿಂಹ ರಾಜ, ನೀರಜಕುಮಾರ, ಸುರೇಶ ಪಾಟೀಲ್, ಗೋವಿಂದ ರೆಡ್ಡಿ, ಶೇಖರ, ಗುರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು