ಡಾ.ವಿಷ್ಣುವರ್ಧನ್ ಜನ್ಮದಿನಾಚರಣೆ

ಯಡ್ರಾಮಿ:ಸೆ.19: ತಾಲೂಕಿನ ಇಜೇರಿ ಗ್ರಾಮದಲ್ಲಿ ಸಾಹಸಸಿಂಹ ಅಭಿನಯ ಭಾರ್ಗವ ಮೈಸೂರು ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ 72ನೇ ಜಯಂತ್ಯೋತ್ಸವವನ್ನು ವಿಷ್ಣುವರ್ಧನ ಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಡಾಕ್ಟರ್ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ರಾಹುಲ್ ಇಜೇರಿ, ನಾಗರಾಜ ಅವರಾಧ, ಯಮುನಯ್ಯ ಸಗರ, ಅಂಬಣ್ಣ ಇಜೇರಿ, ಭಾಗಣ್ಣ ನಾಟಿಕರ, ಮಲ್ಲಯ್ಯ ಗುತ್ತೇದಾರ, ಕಿರಣ ಮುಡಬುಳ, ಕಾಶಿನಾಥ ಕೆರೂರ, ಅಬೂಬಕರ್ ಭಾಗವಾನ,ನಾಗು ದೊರೆ, ಮಲ್ಲಿಕಾರ್ಜುನ ಕೆರೂರ, ಮಹಾಂತೇಶ ದೊಡ್ಮನಿ, ರವಿಕುಮಾರ ಸೈದಾಪುರ. ಸುನಿಲ್ ಕುಮಾರ ಕಾಸರ ಭೋಸಗಾ,ಸುರೇಶ ಸಾತಖೆಡ ಕಾರ್ಯಕ್ರಮದಲ್ಲಿ ಮತ್ತಿರರು ಇದ್ದರು.