ಡಾ.ಲಕ್ಷ್ಮಪ್ಪ ಅವರಿಗೆ ಬೀಳ್ಕೊಡುಗೆ

ಲಿಂಗಸುಗೂರು.ಮೇ೦೧-ತಾಲೂಕಿನ ಖ್ಯಾತ ವೈದ್ಯರಾದ ಡಾ.ಲಕ್ಷ್ಮಪ್ಪ ಇವರಿಗೆ ಲಿಂಗಸುಗೂರು ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ನಿವೃತ್ತಿ ಹೊಂದಿದ ವೈದ್ಯರಿಗೆ ಬಿಳ್ಕೊಟ್ಟರು ನಂತರ ನಿವೃತ್ತಿ ಹೊಂದಿದ ಡಾ.ಲಕ್ಷ್ಮಪ್ಪ ಮಾತನಾಡಿ ಸಮಾಜದಲ್ಲಿ ಉತ್ತಮ ಸೇವೆಯನ್ನು ಮಾಡಬೇಕಾದರೆ ವೈದ್ಯಕೀಯ ಶಿಕ್ಷಣ ಪಡೆದು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ರ್ತುಪ್ತಿ.
ನನಗೆ ಸಂತೋಷವಾಗುತ್ತದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ಹಾಗೂ ಡಾ.ರುದ್ರಗೌಡ ಪಾಟೀಲ ಅವರು ಮಾತನಾಡಿ, ಡಾ.ಲಕ್ಷ್ಮಪ್ಪರ ಸೇವೆ ಅನನ್ಯ ವಾಗಿದೆ ಇನ್ನು ಮುಂದೆ ನಾವುಗಳು ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ಮುಂದೆ ಬಂದು ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ವೈದ್ಯಕೀಯ ಸೇವೆ ಸಲ್ಲಿಸಲು ಮುಂದಾದಾಗ ಬೇಕಾಗಿದೆ
ಕೊರೋನಾ ಎಂಬ ಮಹಾಮಾರಿ ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಿ ಲಿಂಗಸುಗೂರು ತಾಲೂಕಿನ್ನು ಕೊರೋನಾ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿ ಎಂದು
ಈ ಸಂದರ್ಭದಲ್ಲಿ ಎಲ್ಲಾ ವೈದ್ಯರಿಗೆ ಹಾಗೂ ದಾದಿಯರಿಗೆ ಕರೊನಾ ಮುಕ್ತ ತಾಲುಕನ್ನು ಮಾಡಲು ಪ್ರಯತ್ನಿಸೊಣ ಎಂದು ಈಮುಲಕ ಕರೇನಿಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಪ್ರಕಾಶ್, ರಾಠೋಡ ಹಾಗೂ ಪ್ರಾಣೇಶ್, ಗೂರುರಾಜ,ಶಕುಂತಲಾ, ಪ್ರೇಮಾ, ಚಾರ್ಲ್ಸ್ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.