ಡಾ.ರಾಜಶೇಖರ್ ಮಠಪತಿಗೆ ಪಿಎಚ್‍ಡಿ

ಕಲಬುರಗಿ ನ 6: ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಕೆಐಟಿ)ಯಲ್ಲಿ ಯಾಂತ್ರಿಕ
ವಿಭಾಗದ ಅಧ್ಯಾಪಕರಾಗಿರುವ ಡಾ.ರಾಜಶೇಖರ್ ಮಠಪತಿ ಇವರಿಗೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಜ್ಞಾನದಲ್ಲಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‍ಡಿ) ಪ್ರಶಸ್ತಿ ನೀಡಿದೆ.
ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ,
ಡಾ.ಎಸ್.ಮೋಹನ್ ಕುಮಾರ್ ಮಾರ್ಗದರ್ಶನ ನೀಡಿದರು.