ಡಾ. ರಾಜಕುಮಾರ ಹುಟ್ಟು ಹಬ್ಬ ಆಚರಣೆ

ರಾಯಚೂರು. ಏ.೨೪- ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕ ಹಾಗೂ ಅಪ್ಪು ಯೂತ್ ಬಿ ಗ್ರೇಡ್‌ವತಿಯಿಂದ ಡಾ. ರಾಜಕುಮಾರ ಅವರ ೯೨ ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ವಿಕೇಂಡ್ ಕರ್ಫ್ಯೂ ಜಾರಿ ಹಿನ್ನೆಲೆ ನಗರದಲ್ಲಿ ನಿರ್ಗತರಿಗೆ ನರಾಶಿತರಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಅಧ್ಯಕ್ಷ ಹಾಗೂ ರಾಯಚೂರು ಜಿಲ್ಲಾಧ್ಯಕ್ಷ ಸಾದೀಕ್ ಖಾನ್, ಸಂತೋಷ, ನಾಸೀಮ್, ಅರುಣ್ ಸೇರಿದಂತೆ ಉಪಸ್ಥಿತರಿದ್ದರು.