ಡಾ|| ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಏ. 14 ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ಡಾ!! ಬಿ. ಆರ್. ಅಂಬೇಡ್ಕರ್ ರವರ132 ನೇ ಜಯಂತೋತ್ಸವ ಆಚರಿಸಲಾಯಿತು.
ವಿಧಾನ ಸಭಾ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ತಾಲೂಕು ಕಚೇರಿಯಲ್ಲಿ ಸಂವಿಧಾನ ಶಿಲ್ಪಿ  ಡಾ!! ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಕೇತವಾಗಿ ಪೂಜೆ ಸಲ್ಲಿಸಲಾಯಿತು.
 ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಮತಿ ರೂಪ, ಇಓ ಜಾನಕೀ ರಾಮ್, ಸ ಕ ಇ ಸ ನೀ ಶ್ರೀಮತಿ ಮಾಲತಿ, ಪ ಪಂ ಸ ನೀ ಚಿದಾನಂದಪ್ಪ ಪಪಂ ಮು ಅ ಶ್ರೀಮತಿ ಲೀಲಾವತಿ, ಪ ಸಂ ಸ ನೀ ರಂಗಪ್ಪ, ಟಿ. ಎಚ್ ಓ ಮಧು ಕುಮಾರ್, ಪಿ ಡಬ್ಯೂ ಎಇಇ ಸುದರ್ಶನ್, ಅ ದಾ ಸ ನೀ ಪಾತಲಿಂಗಪ್ಪ, ವಾರ್ಡನ್ ಹಾಲೇಶ್, ಗುರುಸಿದ್ದಪ್ಪ ದಲಿತ  ಮುಖಂಡರಾದ ಪರಮೇಶ್ವರಪ್ಪ, ಓ. ಕರಿ ಬಸಪ್ಪ, ಇನ್ನು ಮುಂತಾದವರಿದರು.