ಡಾ.ಬಿಆರ್. ಅಂಬೇಡ್ಕರ್ ಜಯಂತಿ ಅಚರಣೆ

ಮಹಾನಗರ ಪಾಲಿಕೆ ಆವರಣಲ್ಲಿ ಸಂವಿಧಾನ‌ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ ಜನ್ಮ ದಿನಾಚರಣೆ ಬಳಿಕ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿದರು. ಆಡಳಿತಾಧಿಕಾರಿ ರಾಕೇಶ್ ಸಿಂಗ್ ಪೌರಕಾರ್ಮಿಕರಿಗೆ ಸಿಹಿ‌ಹಂಚಿದರು