ಡಾ. ಬಾಬು ಜಗಜೀವನ ರಾಮ್ 117ನೇ ಜಯಂತಿ ಆಚರಣೆ

ಕಲಬುರಗಿ:ಏ.5: ಹಸಿರು ಕ್ರಾಂತಿಯ ಹರಿಕಾರ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ರವರ 117ನೇ ಜಯಂತ್ಯುತ್ಸನು ವಿಜೃಂಭಣೆಯಿಂದ ಕಲಬುರಗಿ ನಗರದ ಬಂಜಾರಾ ಭವನದಲ್ಲಿ ಬಂಜಾರಾ ಸರ್ಕಾರಿ ಅರೆ ಸರ್ಕಾರಿ ನಿವೃತ್ತ ನೌಕರರ ಸಂಘ ಕಲಬುರ್ಗಿ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಬಿ ಬಿ ನಾಯಕ. ಎಸ್ ಎಸ್ ಪವಾರ್,ಲಾಲಪಾ ರಾಠೋಡ, ಹೋಬಸಿಂಗ ಚವಾಣ್, ಸಾವನ ರಾಠೋಡ, ಜಗನ್ನಾಥ ಮತ್ತು ಇನೀತರು ಉಪಸ್ಥಿತರಿದ್ದರು.