ಡಾ. ಬಾಬು ಜಗಜೀವನರಾಂ ಜಯಂತಿ ಆಚರಣೆ

ಕಾಳಗಿ. ಏ.5 : ತಾಲೂಕಿನ ಕೊಡದೂರ ಗ್ರಾಮ ಪಂಚಾಯತಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ರವರ 114 ನೇ ಜಯಂತೋತ್ಸವ ಕಾರ್ಯಕ್ರಮ ಜರಗಿತು.

ಗ್ರಾಮ ಪಂಚಾಯತಿ ಅಧ್ಯಕ್ಷೇ ನಿರ್ಮಲ ಸಾಯಿಬಣ್ಣ ಕೋಟ್ಟನೂರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿದ್ದು, ಗ್ರಾಮ ಪಂಚಾಯತ್ ಸದಸ್ಯರಾದ ವಿಷ್ಣುವರ್ಧನ ಮೇಲಕೇರಿ, ಬಸವರಾಜ ಹೊಡಮನಿ, ಮಡಿವಾಳಪ್ಪ, ಮಲ್ಲಪ್ಪ, ಮರಲಿಂಗ ಮೇಲಕೇರಿ, ಅವಿನಾಶ ಮೂಲಮನಿ, ಮೋಹನ ಚಿನ್ನ, ಸತೀಶ, ವಿಕಾಶ ಜನಗೊಂಡ ಸೇರಿದಂತೆ ಅನೇಕರಿದ್ದರು.