ಡಾ.ಬಾಬಾಸಾಹೇಬರ 132ನೇ ಜಯಂತಿ ಆಚರಣೆ

ಶಹಾಪುರ:ಎ.15:ಡಾ.ಬಿ.ಆರ್ ,ಅಂಬೇಡ್ಕರವರ 132 ನೇಯ ಜಯಂತೋತವ ಸಮಿತಿ ಆಶ್ರಯದಲ್ಲಿ ವಿಶ್ವ ರತ್ನ ಡಾಬಾಬಾಸಾಹೇಬ್ ಅಂಬೇಡ್ಕರವರ ಭಾವ ಚಿತ್ರದ ಭವ್ಯ ಮೇರವಣಿಗೆ ಸಡಗರ ಸಂಭ್ರಮಗಳಿಂದ ನಡೆಯಿತು.
ನಗರದ ಡಾ.ಬಿ,ಆರ್, ಅಂಬೇಡ್ಕರವರ ಪ್ರತಿಮೆಯಿಂದ ಪ್ರಾರಂಭಗೊಂಡ ಮೇರವಣಿಗೆ ನಗರದ ಪ್ರಮುಖ ಹೆದ್ದಾರಿ ರಸ್ತೆಯ ಮುಖಾಂತರ ಮೇರವಣಿಗೆಯಲ್ಲಿ ಸಾಗಿತು. ಸಹಸ್ರಾರು ಸಂಖ್ಯೆಯಲ್ಲಿ ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಂಡಿದ್ದರು, ಕುಣಿದರು, ನೀಲಿ ಧ್ವಜಾರೋಹಣ ಮಾಡಿ ಸಂಭ್ರಮಿಸಿದರು. ಈ ಸಮಯದಲ್ಲಿ ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಶುಭಾಶ ತಳವಾರ, ಮಲ್ಲಿಕಾರ್ಜುನ ಪೂಜಾರಿ ಶ್ರೀಶೈಲ ಹೊಸಮನಿ,ನೀಲಕಂಠ ಬಡಿಗೇರ, ಶಂಕರ ಸಿಂಗ್ ಅಮರೇಶ ವಿಬೂತಿಹಳ್ಳಿ, ಶಿವಕುಮಾರ ತಳವಾರ. ರಾಮಣ್ಣ ಸಾಧ್ಯಾಪುರ, ಹೊನ್ನಪ್ಪ ಗಂಗನಾಳ, ರಾಜು ಅಣಬಿ. ರಾಯಪ್ಪ ಗಂಗನಾಲ, ಅಶೋಕ ಹೊಸಮನಿ. ಮರೆಪ್ಪ ಕ್ರಾಂತಿ ಚಂದ್ರಕಾಂತ ಅಜೇರಿ, ಹೊನ್ನಪ್ಪ ರಸ್ತಾಪುರ, ಮಾಪಣ್ಣ ಮದ್ದರ್ಕಿ, ಮರೆಪ್ಪ ಕನ್ಯಾಕೊಲೂರ, ಜಯರಡ್ಡಿ ಹೊಸಮನಿ, ಸಿದ್ದು
ಮುಂಡಾಸ್.ನಾಗಣ್ಣ ಬಡಿಗೇರ, ಶಿವಪುತ್ರ ಜವಳಿ, ಚಂದ್ರು ಚಕ್ರವರ್ತಿ,ಭೀಮರಾಯ ಹೊಸಮನಿ, ಶರಣು ದೊರನಳ್ಳಿ, ಮಾಹಾದೇವ ದಿಗ್ಗಿ, ಬಸವರಾಜ ತಳವಾರ, ನಿಜಗುಣ ದೊರನಳ್ಳಿ, ರಾಯಪ್ಪ ಸಾಲಿಮನಿ, ಶಿವಶರಣ ತಳವಾರ, ನಿಂಗಣ್ಣ ರಾಖಮಗೇರಾ, ಭಾಗಪ್ಪ ಹಳಿಸಗರ. ಚಂದ್ರಶೇಖರ ಬೇವಿನಳ್ಳಿ, ಬಲಭೀಮ ಬೇವಿನಳ್ಳಿ, ಮರೆಪ್ಪ ಜಾಲಿಮೆಂಚಿ, ಬಸವರಾಜ ಗುಡಿಮನಿ, ಲಕ್ಷ್ಮಣ ಹಳಿಸಗರ, ಅಶೋಕ ತಳವಾರ, ಸೇರಿದಂತೆ ಅನೇಕ ದಲಿತಪರ ಸಂಘಟನೆಗಳ ಪಧಾದಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ದಲಿತ ಮುಖಂಡರು ಮಕ್ಕಳು ಯುವಕರು ಮೇರವಣಿಗೆಯಲ್ಲಿ ಪಾಲ್ಗೊಂಡಿದ್ದರು.