ಡಾ. ಬಸವಲಿಂಗ ಅವಧೂತರ 9ನೇ ಜಾತ್ರೆ ರದ್ದು

ಬೀದರ:ಎ.5: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ದೇಗುಲಮಡಿ ಗ್ರಾಮದಲ್ಲಿ ಶ್ರೀ ಬಸವಲಿಂಗ ಅವಧೂತ ಆಶ್ರಮ (ಟ್ರಸ್ಟ್) ಆಯೋಜಿಸಿದ ಇದೇ ಎಪ್ರೀಲ್ 6 ಮತ್ತು 7ರಂದು ನಡೆಯಬೇಕಿದ ಪರಮ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರ 9ನೇ ಜಾತ್ರಾ ಮಹೋತ್ಸವ ಮತ್ತು ಶ್ರೀ ಜಗನ್ಮಾತೆ ಅಕ್ಕಮಹಾದೇವಿ ತೊಟ್ಟಿಲು ಕಾರ್ಯಕ್ರಮ ಕೊರೊನಾ ಸೋಂಕು ಹೆಚ್ಚಳದ ಹಿನ್ನಲೆಯಲ್ಲಿ ಈ ಜಾತ್ರೆ ರದ್ದುಗೊಳಿಸಲಾಗಿದೆ ಭಕ್ತರು ಸಕರಿಬೇಕೆಂದು ಎಂದು ಮಲ್ಲಯ್ಯಗಿರಿ ಮತ್ತು ದೇಗಲಮಡಿ ಆಶ್ರಮದ ಪೀಠಾಧಿಪತಿ ಪೂಜ್ಯ ಶ್ರೀ ಡಾ. ಬಸವಲಿಂಗ ಅವಧೂತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.