ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಆಚರಣೆ

ಬೀದರ:ಎ.23: ಪೂಜ್ಯ ಡಾ. ಚನ್ನಬಸವಲಿಂಗ ಪಟ್ಟದೇವರ 22ರ ಪೂಣ್ಯ ಸ್ಮರಣೆಯನ್ನು ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ವಚನ ಕ್ರಾಂತಿ ಕನ್ನಡ ದಿನ ಪತ್ರಿಕೆ ಕಾರ್ಯಲಯದಲ್ಲಿ ಪೂಜೆ ಸಲ್ಲಿಸಿ ನಮಿಸಿದರು.

ಈ ಸಂಧರ್ಭದಲ್ಲಿ ಜೆಸ್ಕಾಂ ನಿರ್ದೇಶಕ ಬಾಬುರಾವ್ ಕಾರಬಾರಿ, ಬೀದರ ಬಿಜೆಪಿ ನಗರಧ್ಯಕ್ಷ ಹಣಮಂತ ಬುಳ್ಳಾ, ಪ್ರಮುಖರಾದ ವಿಜಯಕುಮಾರ ಪಾಟೀಲ ಯರನಳ್ಳಿ, ಶಾಂತವೀರ ಕೇಸಕರ್ ಸೇರಿದಂತೆ ಅನೇಕ ಆಪ್ತರು ಉಪಸ್ಥಿತರಿದ್ದರು.