
ಕಲಬುರಗಿ:ಮೇ.23: ವಿಶ್ವೇಶ್ವರಯ್ಯಾ ನಗರದ ನಿವಾ ಡಾ ಎಂ.ಡಿ. ಮಿಣಜಗಿಯವರು ರೋಮೆನಿಯಾದಲ್ಲಿ ನಡೆದ 7ನೇ ಓನೆಕ್ಸ್ 2023 ಅಂತರ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅವರಿಗೆ ಮೂರು ಎಕ್ಸ್‍ಪ್‍ಟೇನ್ಸ್ ಪ್ರಶಸ್ತಿಗಳು ದೊರಕಿವೆ. ಅವುಗಳಲ್ಲಿ ಒಂದಾದ ವರ್ಣರಂಜಿತ ಕಲಾವಿದರು ಛಾಯಾಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ.
ಅವರ ಛಾಯಾಚಿತ್ರಗಳಲ್ಲಿ ನಮ್ಮ ಭಾರತೀಯ ಸಂಸ್ಕ್ರತಿ ಕಲೆ, ಪರಂಪರೆ ಐತಿಹಾಸಿಕ ಸ್ಮಾರಕಗಳು ಎದ್ದು ಕಾಣುತ್ತವೆ. ಎಂದು ಚಿತ್ರಕಲಾವಿದ ನಾರಾಯಣ ಎಂ. ಜೋಶಿ ಅವರು ತಿಳಿಸಿದ್ದಾರೆ.